Friday, April 18, 2025
Google search engine

Homeಸ್ಥಳೀಯಕೆಆರ್ ಪೇಟೆ ಶಾಸಕರ ನೂತನ ಕಛೇರಿ ಉದ್ಘಾಟನೆ

ಕೆಆರ್ ಪೇಟೆ ಶಾಸಕರ ನೂತನ ಕಛೇರಿ ಉದ್ಘಾಟನೆ


ಕೆ.ಆರ್.ಪೇಟೆ: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನೂತನ ಶಾಸಕ ಹೆಚ್ ಟಿ ಮಂಜುರವರು ತಾಲ್ಲೋಕು ಪಂಚಾಯತಿ ಕಾರ್ಯಾಲಯದಲ್ಲಿ ನೂತನ ಕಛೇರಿಯನ್ನು ಉದ್ಘಾಟನೆ ಮಾಡಿದರು ನಂತರ ಮಾತಾನಾಡಿದ ಅವರು ನೂತನವಾಗಿ ಕಾರ್ಯಾಲಯವನ್ನು ಆರಂಭಿಸಿರುವುದರಿಂದ ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಕರ್ನಾಟಕ ಮಾರಾಟ ಮಹಾಮಂಡಳ ನಿರ್ದೇಶಕರಾದ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ,ಶೀಳನೆರೆ ಮೋಹನ್, ತಾ,ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಐಕನಹಳ್ಳಿ ದೇವೆಗೌಡ,ಸಿಂದುಘಟ್ಟ ಸೋಮಸುಂದರ್, ಹರಿಹರಪುರ ನರಸಿಂಹ,ಸಾರಂಗಿ ರಮೇಶ್ ಕೊಟಗಹಳ್ಳಿ ಮಂಜುನಾಥ್, ಸಾರಂಗಿಹೊನ್ನೇಗೌಡ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಂಜುಂಡೇಗೌಡ, ಶ್ಯಾರಹಳ್ಳಿನವೀನ್,ಚಿಕ್ಕಹಾರನಹಳ್ಳಿರವಿ,ಜೆಎನ್ ಧರ್ಮ,ರವಿ ಕೈಗೋನಹಳ್ಳಿ ನಂಜಪ್ಪ,ಶೆಟ್ಟಿನಾಯಕನ ಕೊಪ್ಪಲು ಸೋಮಶೇಖರ್,ಶಾಸಕರ ಆಪ್ತಸಹಾಯಕ ಅರಳಕುಪ್ಪೆ ಪ್ರತಾಪ್,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular