ಬೇಗೂರು: ಗ್ರಾಮದ ನೂತನ ಸೆಂಟ್‌ಥಾಮಸ್ ಪ್ರೀ ಪ್ರೈಮರಿ ಸ್ಕೂಲ್‌ನ ಉದ್ಘಾಟನಾ ಸಮಾರಂಭ ಶಾಲೆಯಆವರಣದಲ್ಲಿ ನಡೆಯಿತು.
ಶಾಲೆಯ ವ್ಯವಸ್ಥಾಪಕರೆ.ಶೈಜು ಪಿ.ಜಾನ್ ಶಾಲೆಯ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಮಕ್ಕಳನ್ನು ಬರ ಮಾಡಿಕೊಂಡು ನೂತನ ಶಾಲೆಗೆ ಬರಮಾಡಿಕೊಂಡರು .ಈ ಸಂದರ್ಭ ಮಾತನಾಡಿದಅವರುಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮರೀತಿಯಲ್ಲಿ ಶಿಕ್ಷಣ ನೀಡುವಉದ್ದೇಶದಿಂದ ಈ ಶಾಲೆಯನ್ನುತೆರೆಯಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಳ್ಳೇಯ ರೀತಿಯಲ್ಲಿಇಂಗ್ಲೀಷ್ ಶಿಕ್ಷಣ ನೀಡಲಾಗುವುದುಎಂದರು
ಈ ಸಂದರ್ಭದಲ್ಲಿಶಿಕ್ಷಕರಾದ ರಶ್ಮಿ, ಮತ್ತಾಯ ಸಿ. ಪೋಷಕರಾದ ಮಹೇಶ್, ರಾಜು,ಸೇರಿದಂತೆ ಶಾಲೆಯ ಮಕ್ಕಳು ಮತಿತ್ತರರು ಹಾಜರಿದ್ದರು.