
ಸಾಲಿಗ್ರಾಮ: ನೂತನ ಶಾಸಕ ಡಿ.ರವಿಶಂಕರ್ ಅವರನ್ನು ಉಪ್ಪಾರ ಸಮಾಜದ ಮುಖಂಡರುಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಟಿ.ಮಂಜಪ್ಪ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಭೇರ್ಯ ಡಿ.ತಮ್ಮಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಹರದನಹಳ್ಳಿ ಎಚ್.ಟಿ.ಮಂಜು, ಕೋಗಿಲೂರು
ಕೆ.ಟಿ.ನಿಂಗರಾಜು, ಮಾಜಿ ಉಪಾಧ್ಯಕ್ಷ ಕಾಟ್ನಾಳು ಮಹಾದೇವ್, ಸದಸ್ಯ ಕೋಗಿಲೂರು ಪ್ರಸನ್ನ, ಮಾಜಿ ಸದಸ್ಯ ತಿಪ್ಪೂರು
ಟಿ.ಡಿ.ರವಿಕುಮಾರ್, ಪುರಸಭಾ ಮಾಜಿ ಸದಸ್ಯ ಎಸ್.ಯೋಗಾನಂದ, ಮುಖಂಡರುಗಳಾದ ಹರದನಹಳ್ಳಿಯ ತಿಮ್ಮೇಗೌಡ, ಬಸವೇಗೌಡ, ಎಚ್.ಟಿ.ಪ್ರಕಾಶ್, ಗೋವಿಂದರಾಜು, ಸಂದೀಪ್, ಶಿಕ್ಷಕ
ಎಚ್.ಟಿ.ಪಾಂಡು, ಮುದುಗುಪ್ಪೆ ಕುಮಾರ್, ಭೇರ್ಯದ ನಾಗಣ್ಣ, ಬೆಟ್ಟಪ್ಪ, ಪುಟ್ಟಮ್ಮ, ಕುಪ್ಪಹಳ್ಳಿಯ ತುಳಸಿರಾಮ್, ಗೋವಿಂದ, ಪ್ರಕಾಶ್, ಲೋಕೇಶ್, ಕೋಗಿಲೂರಿನ ಪೋತರಾಜು, ಶಿಕ್ಷಕ ಮಂಜುನಾಥ, ಕೆ.ಆರ್.ನಗರದ ಗೋಪಿ, ನಾಗೇಶ್, ಕಾಟ್ನಾಳು ಶ್ರೀನಿವಾಸ, ತಿಪ್ಪೂರುಧರ್ಮ ಸೇರಿದಂತೆ ಹಲವರು ಇದ್ದರು.