ಕೆ ಆರ್ ಪೇಟೆ: ತಾಲ್ಲೋಕಿನ ಶೀಳನೆರೆ ಹೋಬಳಿಯ ಶೆಟ್ಟಿನಾಯಕನಕೊಪ್ಪಲು ಗ್ರಾಮದಲ್ಲಿ ಗ್ರಾಮಸ್ಥರು ನೂತನವಾಗಿ ನಿರ್ಮಿಸಿರುವ ಶ್ರೀಗಣಪತಿ ದೇವಾಲಯ ಮತ್ತು ಶ್ರೀರಾಮಮಂದಿರ ಲೋಕಾರ್ಪಣೆಯಾಗಲಿದೆ ದಿನಾಂಕ. ರಂದು ಗುರುವಾರ-: ದಿನಾಂಕ೧೪-೦೬-೨೦೨೩ನೇ ಬುಧವಾರಸಂಜೆ ಗಣಪತಿ ಹೋಮ ಅಗ್ನಿ ಪ್ರತಿಷ್ಠೆ ಕಳಸ ಪ್ರತಿಷ್ಠೆ ಗಣಪತಿ ಅಷ್ಠಭಂಧನಾಮೃತಿಕಾ ಸಂಗ್ರಹಣ ಮಹಾ ಮಂಗಳಾರತಿ ಪ್ರಸಾಧ ವಿನಿಯೋಗ.
ದಿನಾಂಕ ೧೫-೦೬-೨೦೨೩ನೇ ಗುರುವಾರ ಬೆಳಿಗ್ಗೆ ಗಣಪತಿ ಹೋಮ ನವಗ್ರಹ ಪೂಜೆ ಕಳಸ ಪ್ರತಿಷ್ಠಾಪನೆ ನವಕುಂಭ ಆವಾಹನೆ ಅಶ್ವಥ ವೃಕ್ಷ ವಿವಾಹ ಶ್ರೀಸೀತಾ ಸಮೇತ,ರಾಮದೇವರು,ಆಂಜನೇಯ ಪ್ರತಿಷ್ಠ,ನಿತ್ಯ ಹೋಮ, ರಾಮತಾರಕನಾಮ, ಸಹಿತಆವಾಹನೆ ಅಷ್ಠದಿಕ್ಸಾಲಕ ಪೂಜೆ, ಶ್ರೀ ಯವರಿಗೆ ಅಧಿವಾಸರ ಸಮೇತ ಆವಾಹನೆಮಹಾಮಂಗಳಾರತಿರಾತ್ರಿ ನಿತ್ಯ ಹೋಮ ಕಳಸ ಪೂಜೆ,ಶ್ರೀರಾಮಚಂದ್ರ ಸಮೇತ ಪ್ರತಿಷ್ಠಾಪನೆ, ಮಹಾಮಂಗಳಾರತಿ ಪ್ರಸಾದವಿನಿಯೋಗ ಮಧ್ಯಾಹ್ನ ೧೨-೦೦ಗಂಟೆಯಿಂದ ಎಲ್ಲಾ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.ದಿನಾಂಕ೧೬-೦೬-೨೦೨೩ನೇ ಶುಕ್ರವಾರ ಶೋಭ ಕೃತನಾಮ ಸಂವತ್ಸರ ಜೇಷ್ಠಾಮಾಸ ಪ್ರಾತ ಕಾಲಬ್ರಾಹ್ಮ ಮುಹೂರ್ತ ಕಳಸ ಆವಾಹನೆ ಶುದ್ಧಪ್ರಸಾದ ಪಂಚಗ ವ್ಯವಸ್ಥಾಪನೆ
ನಿತ್ಯ ಹೋಮ,ಅಕಲ್ಮಶ ಹೋಮ,ಸುದರ್ಶನ ಹೋಮ,ಪುನ್ಯಾಹುತಿ, ಕದಳಿ ವೇದನಾ ಪಂಚಮೃತರ ಅಭಿಷೇಕ,ಪೂರ್ಣ ಕುಂಭವಿಸರ್ಜನೆ ಪ್ರದಾನ ಕಳಸ ಸಮೇತ ವಿಸರ್ಜನೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಅನ್ನದಾನ ಆರ್ಶಿವಚನಆಶಿರ್ವಾಧ.ಮ ಧ್ಯಾಹ್ನ ೧೨-೦೦ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ದಿನಾಂಕ೧೭-೦೬-೨೦೨೩ನೇ ಶನಿವಾರ ಬೆಳಿಗ್ಗೆ ಚತುರ್ದರ್ಶಿ ಶ್ರೀ ಮಹಾಗಣಪತಿ ಸಮೇತ ಶ್ರೀ ಕೋದಂಡರಾಮ ಸಮೇತ ಫಲ ಪಂಚಾಮೃತ ಅಭಿಷೇಕ ಮಂತ್ರ ಪುಪ್ಪ ಮಹಾಮಂಗಳಾರತಿ ತೀರ್ಥ ಪ್ರಸಾಧ ವಿನಿಯೋಗ.
ಪ್ರಧಾನ ಅರ್ಚಕರು : ನರಸಿಂಮೂರ್ತಿ,ಕಿಕ್ಕೇರಿ ಈ ದೇವರ ಕಾರ್ಯಕ್ರಮ ಶೆಟ್ಟಿನಾಯಕನಕೊಪ್ಪಲು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.