ಮೈಸೂರು: ಪದವಿ ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲ ವ್ಯಕ್ತಿತ್ವ ಬೆಳೆಸುವ ಉದ್ದೇಶದಿಂದರಾಷ್ಟ್ರೀಯ ಮಟ್ಟದಡಿಪ್ಲೋಮ್ಯಾಟ್ ೨೦೨೩ ಮ್ಯಾನೇಜ್‌ಮೆಂಟ್ ಮತ್ತು ಐಟಿ, ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾಉತ್ಸವವನ್ನು ಡಿ ಪೌಲ್ ಪದವಿ ಕಾಲೇಜಿನಲ್ಲಿ ಜೂ.೭ರಂದು ಹಮ್ಮಿಕೊಳ್ಳಲಾಗಿದೆ ಎಂದುಉತ್ಸವ ಸಂಚಾಲಕರಾದಡಾ.ಸಾದಿಯಾ ಸಬಸ್ಸುಮ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವೇಳೆ ವಿವಿಧ ವಿಭಾಗಗಳ ಮೂಲಕ ವಿಧ್ಯಾರ್ಥಿಗಳಿಗೆ ತಮ್ಮ ಪ್ರತಿಭೆಅಭಿವ್ಯಕ್ತಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಉತ್ಸವಐದು ವಿಭಾಗಗಳಲ್ಲಿ ನಡೆಯುತ್ತಿದ್ದುಒಟ್ಟು ೧೧ ಸ್ಪರ್ಧೆಗಳು ಇರಲಿವೆ. ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್, ಕ್ರೀಡೆ, ಕಲೆ, ಸಾಂಸ್ಕೃತಿಕ ವಿಭಾಗಗಳಲ್ಲಿ ಸ್ಪಧೆ ನಡೆಯಲಿದ್ದು, ವಿಜೇತರಾದವರಿಗೆಆಕರ್ಷಕ ನಗದು ಬಹುಮಾನ ನೀಡಲಾಗುವುದುಎಂದು ತಿಳಿಸಿದರು.
ಅಲ್ಲದೆ, ಈಗಾಗಲೇ ಮೈಸೂರು ಮಂಡ್ಯ, ಬೆಂಗಳೂರು ಸೇರಿದಂತೆ ಸುಮಾರು ೧೦ ಕ್ಕೂ ಹೆಚ್ಚು ವಿವಿಧ ಕಾಲೇಜುಗಳಿಂದ ವಿಧ್ಯಾರ್ಥಿಗಳು ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಜೊತೆಗೆ ಆಸಕ್ತ ತಂಡಗಳು ಇದೇಜೂ. ಐದರ ಮುನ್ನ ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳಿಗೆ ವಿದ್ಯಾರ್ಥಿ ಸಂಚಾಲಕರಾದಜೋಸೆಫ್, ದೂ., ೯೮೭೨೮೩೯೪೩೭ ಹಾಗೂ ವಿಹಾರಿಕಾ ೯೯೦೦೩೯೧೩೦೩ ಅವರನ್ನು ಸಂಪರ್ಕಿಸಲುಕೋರಿದರು.
ಕಾಲೇಜಿನ ಉಪ ಪ್ರಾಚಾರ್ಯರಾದರೆವರೆಂಡ್ ಫಾದರ್‌ಜಾಯ್‌ತುರುತ್ತಲ್, ಕನ್ನಡ ವಿಭಾಗದ ಲಂಕೇಶ್‌ದೇವನ್ ಹಾಜರಿದ್ದರು.
ಸಾಂಸ್ಕೃತಿಕ, ಕ್ರೀಡಾಉತ್ಸವ
RELATED ARTICLES