ಮೈಸೂರು: ಮೈಸೂರು ನಗರದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ೧೫೪ನೇ ಗಾಂಧಿ ಜಯಂತಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್‌ರವರು ಪುಷ್ಪಾರ್ಚನೆ ಮಾಡಿದರು.ಚಿತ್ರದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ, ವಿಜಯಕುಮಾರ್, ಎಂ.ಎಲ್.ಎ. ಹರೀಶ್‌ಗೌಡ, ಆರ್ ಮೂರ್ತಿ, ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಲತಾಚಿಕ್ಕಣ್ಣ, ಮೋದಾಮಣಿ, ಬಿ.ಕೆ. ಪ್ರಕಾಶ್, ಡಾ. ಶುಶೃತ್‌ಗೌಡ ಮತ್ತಿತರರು ಹಾಜರಿದ್ದರು.