Monday, April 7, 2025
Google search engine

Homeದೇಶ2,000 ರೂ. ನೋಟು ವಿನಿಮಯಕ್ಕೆ ಕಾಲಾವಕಾಶ ವಿಸ್ತರಿಸಿದ ಆರ್‌ಬಿಐ

2,000 ರೂ. ನೋಟು ವಿನಿಮಯಕ್ಕೆ ಕಾಲಾವಕಾಶ ವಿಸ್ತರಿಸಿದ ಆರ್‌ಬಿಐ

ಮುಂಬೈ : ಬ್ಯಾಂಕುಗಳಲ್ಲಿ ೨,೦೦೦ ರೂ. ನೋಟು ವಿನಿಮಯಕ್ಕೆ ಅ.೭ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ. ಈ ಹಿಂದಿನ ಆದೇಶದಲ್ಲಿ ಇವತ್ತು ಸೆ.೩೦ ರವರೆಗೆ ಅವಕಾಶ ನೀಡಿತ್ತು. ೨೦೧೬ರ ನಗದು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಭಾರತದಲ್ಲಿ ೨೦೦೦ ರೂ. ಗಳ ನೋಟು ಚಾಲನೆಗೆ ಬಂದಿತ್ತು.

RELATED ARTICLES
- Advertisment -
Google search engine

Most Popular