ಮೈಸೂರು: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ 2024ನೇ ಸಾಲಿನ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭ ವಿಭಾಗೀಯ ಅಧಿಕಾರಿ ಸತ್ಯನಾರಾಯಣ ಶಾಸ್ತ್ರಿ. ಮಾರುಕಟ್ಟೆ ವ್ಯವಸ್ಥಾಪಕ ನಾಗೇಶ್ವರರಾವ್, ಸೇಲ್ಸ್ ಮ್ಯಾನೇಜರ್ ಶ್ರೀಕಾಂತ್, ಸಂಘದ ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷ ಬಿ ಆರ್ ಚಿಕ್ಕಣ್ಣ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಗೌರವಾಧ್ಯಕ್ಷ ಹೆಚ್ ಆರ್ ಶಿವಕುಮಾರ್, ಸಹ ಕಾರ್ಯದರ್ಶಿ ಶಿವಣ್ಣ. ಗುರುಸಿದ್ದಾಚಾರಿ, ಶ್ರೀಧರ್ ರಾವ್, ಮಹದೇವಯ್ಯ, ಈರೇಗೌಡ, ಸೋಮಶೇಖರ್ ಉಪಸ್ಥತರಿದ್ದರು.