Friday, April 11, 2025
Google search engine

Homeರಾಜ್ಯಸುದ್ದಿಜಾಲBWSSB:ಬೆಂಗಳೂರಿನಲ್ಲಿ ನೀರು ಪೋಲು ಮಾಡುವವರಿಗೆ 5 ಸಾವಿರ ರೂ. ದಂಡ

BWSSB:ಬೆಂಗಳೂರಿನಲ್ಲಿ ನೀರು ಪೋಲು ಮಾಡುವವರಿಗೆ 5 ಸಾವಿರ ರೂ. ದಂಡ

ಬೆಂಗಳೂರು: ಬೆಂಗಳೂರಿನಲ್ಲಿ ಜಲಕ್ಷಾಮ ಆವರಿಸಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ನೀರು ಪೋಲು ಮಾಡುವವರಿಗೆ ದಂಡ ವಿಧಿಸಲು ಬೆಂಗಳೂರು ಜಲ ಮಂಡಳಿ (BWSSB) ನಿರ್ಧರಿಸಿದೆ.

ಹೌದು ಸಾರ್ವಜನಿಕರು ನೀರನ್ನ ಮಿತವಾಗಿ ಬಳಸುವಂತೆ BWSSB ಸೂಚನೆ ನೀಡಿದ್ದು, ನೀರುಪೊಲೂ ಮಾಡಿದರೇ 5 ಸಾವಿರ ರೂ. ದಂಡ ವಿಧಿಸುವುದಾಗಿ ತಿಳಿಸಿದೆ. ಅಲ್ಲದೆ ಪದೇ ಪದೇ ನಿಯಮ ಮೀರಿದ್ರೆ ಹೆಚ್ಚುವರಿ ದಂಡ ವಿಧಿಸುವುದಾತಿ ತಿಳಿಸಿದೆ.

ವಾಹನದ ಸ್ವಚ್ಚತೆ, ರಸ್ತೆ ನಿರ್ಮಾಣ, ಕೈದೋಟ, ಕಟ್ಟಡ ನಿರ್ಮಾಣ, ಕಾರಂಜಿಗೆ ನೀರು ಬಳಸದಂತೆ BWSSB ಸೂಚನೆ ನೀಡಿದೆ. ಜಲಕ್ಷಾಮ ಹಿನ್ನೆಲೆ ನೀರು ಮಿತವಾಗಿ ಬಳಸುವಂತೆ ಆದೇಶಿಸಿದೆ.

RELATED ARTICLES
- Advertisment -
Google search engine

Most Popular