Sunday, April 20, 2025
Google search engine

Homeಸ್ಥಳೀಯ67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ: ಹ್ಯಾಂಡ್‌ ಬಾಲ್‌ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ವಿದ್ಯಾರ್ಥಿ ಎಸ್.ಗಗನ್ ಗೆ...

67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ: ಹ್ಯಾಂಡ್‌ ಬಾಲ್‌ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ವಿದ್ಯಾರ್ಥಿ ಎಸ್.ಗಗನ್ ಗೆ ಸನ್ಮಾನ

ಮೈಸೂರು: ಹರಿಯಾಣದಲ್ಲಿ ಇತ್ತೀಚೆಗೆ ನಡೆದ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಮೈಸೂರಿನ ಸದ್ವದ್ಯಾ ಸಮಿ ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿ ಎಸ್.ಗಗನ್ ರವರು ಹ್ಯಾಂಡ್‌ ಬಾಲ್‌ ನಲ್ಲಿ ಕರ್ನಾಟಕವನ್ನು  ಪ್ರತಿನಿಧಿಸಿದ್ದರು.

ಇದಕ್ಕೂ ಮೊದಲು ಗಗನ್ ಅಂಡರ್-14 ವಿಭಾಗದಲ್ಲೂ ಸಹ ಕರ್ನಾಟಕದಿಂದ  ಪ್ರತಿನಿಧಿಸಿದ್ದರು.

ಇವರು ಕರ್ನಾಟಕದದಿಂದ ಭಾಗವಹಿಸಿರುವುದಕ್ಕೆ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜಿ.ಆರ್.ಕವಿತಾ,ಕೆಟಿಸಿ ಕಾರ್ಯದರ್ಶಿ ಪ್ರೋ.ಕೆ.ಎಸ್.ಹಿರಿಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕರಾದ ಜಗನ್ನಾಥ್ ರವರು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular