ಹೊಸೂರು : ಸಾಲಿಗ್ರಾಮ ಪಟ್ಟಣದ ತಾಲೂಕು ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಹಸೀಲ್ದಾರ್ ಮೋಹನ್ ರವರು 77 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಶಿವಕುಮಾರ್ ಮೇಲೂರು, ಮಹೇಶ್ ಉಪ ತಹಸೀಲ್ದಾರ್ ಮಹೇಶ್, ಶರತ್ ಕುಮಾರ್, ವಿ ಎ ಗಳಾದ ಶಶಿಕಾಂತ್, ದರ್ಶನ್, ಆರತಿ, ಧನಲಕ್ಷ್ಮೀ,ಕೃಷ್ಣಮೂರ್ತಿ, ಸರಸ್ವತಿ, ಹಂಸ ಸಿಬ್ಬಂದಿಯವರಾದ ಶಿವಕುಮಾರ್ ,ಲೋಕೇಶ್, ಅನುಷಾ, ಭವ್ಯ ,ಅನುಷಾ, ಭಾರತಿ ,ಸತ್ಯವತಿ, ಸುಶೀಲಮ್ಮ ,ಐಶ್ವರ್ಯ, ಆಶಾ, ರೇಖಾ, ರಾಕೇಶ್ ,ದೇವೇಂದ್ರ ,ಹರೀಶ್, ಶಿವು ಲೋಕೇಶ್, ಶಂಕರ್ ಇನ್ನಿತರರು ಇದ್ದರು.