ಹನಗೋಡಿನ ಚೆಸ್ಕಾಂ ವಿದ್ಯುತ್ ಪ್ರಸರಣ ಉಪ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೇಂದ್ರ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಶಾಖಾಧಿಕಾರಿ ವಿಜಯಕುಮಾರ್ ಸಿಬ್ಬಂದಿಗಳಾದ ಮೋಹನ್ ಕುಮಾರ್ , ಕೇಶವಮೂರ್ತಿ ಸದಾನಂದ, ರಂಜನ್,ರವಿ ಕುಮಾರ್, ಸದ್ದಾಮ್ ಹುಸೇನ್, ಬಸವರಾಜ್ ಕುಲದೀಪ್ ಉಪಸ್ಥಿತರಿದ್ದರು.