Friday, April 4, 2025
Google search engine

Homeಕಾಡು-ಮೇಡುಸಫಾರಿಗೆ ತೆರಳಿದ್ದವರಿಗೆ 9 ಹುಲಿಗಳ ದರ್ಶನ: ಪ್ರವಾಸಿಗರು ಫುಲ್ ಖುಷ್

ಸಫಾರಿಗೆ ತೆರಳಿದ್ದವರಿಗೆ 9 ಹುಲಿಗಳ ದರ್ಶನ: ಪ್ರವಾಸಿಗರು ಫುಲ್ ಖುಷ್

ಮೈಸೂರು: ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಎಚ್ ಡಿ ಕೋಟೆ ತಾಲ್ಲೂಕಿನ ದಮ್ಮನಕಟ್ಟೆಯಲ್ಲಿ ಪ್ರವಾಸಿಗರಿಗೆ ಹುಲಿ ಮತ್ತು ಮರಿ ಒಟ್ಟು 9 ಹುಲಿಗಳ  ದರ್ಶನ ದೊರೆತಿದೆ.

ಇಂದು ಬೆಳಗ್ಗೆ ಸಫಾರಿ ತೆರಳಿದವರಿಗೆ ಕಾಣಿಸಿಕೊಂಡಿದ್ದು,  ಹುಲಿ ಹಾಗು ಹುಲಿ ಮರಿಗಳು ಎಚ್ ಡಿ ಕೋಟೆಯ ಹ್ಯಾಂಡ್ ಪೋಸ್ಟಿನ ಮಹಾವೀರ್ ಜೈನ್  ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಎಂಎಂ ರಸ್ತೆಯಲ್ಲಿ ದಮ್ಮನಕಟ್ಟೆಯ ಬಸ್ಸಿನಲ್ಲಿ ಇಂದು ಮುಂಜಾನೆ ಹೋದಾಗ  ಬಿಂದಾಸ್ ಆಗಿ ಹೆಜ್ಜೆ ಹಾಕಿದ ಹುಲಿ ಮತ್ತು ಮರಿಗಳನ್ನು ನೋಡಿ ಪ್ರವಾಸಿಗರು ಪುಲ್ ಖುಷ್ ಆಗಿದ್ದಾರೆ.

RELATED ARTICLES
- Advertisment -
Google search engine

Most Popular