ಹೊಸೂರು : ಭೇರ್ಯ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ವತಿಯಿಂದ ಸಂಗೊಳ್ಳಿ ರಾಯಣ್ಣನ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ದೆಗ್ಗನಹಳ್ಳಿ ಆನಂದ್, ಕಾಳೇಗೌಡರು, ಸಂಘದ ಪದಾಧಿಕಾರಿಗಳಾದ ಸಚಿನ್, ಪ್ರಜ್ವಲ್, ಮಹೇಂದ್ರ , ಮನು,ಅಭಿಲಾಷ್ , ದರ್ಶನ್, ರವಿ ಆನಂದ, ಸುಭಾಷ್, ಸುನಿಲ್, ಮನೋಜ್ , ವಿಜಯ್, ಗಾರೆಕೃಷ್ಣ, ಪವನ್ ಮನುಗಳ್ಳಿ, ದರ್ಶನ್ ,ಕಿರಣ್, ಸಾಧಿಕ್ ಪಾಷ, ಅಮರ್, ಆಕಾಶ್ ಇದ್ದರು.