ಮೈಸೂರು: ನಗರದ ಸರಸ್ವತಿಪುರಂ ವಿತರಣಾ ಕೇಂದ್ರದಲ್ಲಿ ಹಿರಿಯ ಪತ್ರಿಕಾ ವಿತರಕರಾದ ಚಿಕ್ಕಯ್ಯನವರು ಕೇಕ್ ಕತ್ತರಿಸುವುದರ ಮೂಲಕ ಪತ್ರಿಕಾ ವಿತರಕರ ದಿನಾಚರಣೆ ಆಚರಿಸಲಾಯಿತು.
ಇದೆ ಸಂದರ್ಭದಲ್ಲಿ ಎಲ್ಲಾ ಪತ್ರಿಕಾ ವಿತರಿಕರಿಗೂ ಪತ್ರಿಕಾ ವಿತರಕರ ದಿನಾಚರಣೆ ಶುಭಾಶಯಗಳನ್ನು ತಿಳಿಸಿದರು.
ವಿತರಕರಾದ ಜೆ ಲೋಕೇಶ್,ಮಹೇಶ್, ಎಂ ನಾಗರಾಜು, ಸಂಪತ್, ನಾಗೇಂದ್ರ, ಶರತ್, ಪುಟ್ಟ, ಜಯರಾಮ್, ವಿ ನಾಗರಾಜ್ ವೆಂಕಟೇಶ್ ನಾಯಕ್, ಯೋಗೇಶ್, ಸುರೇಶ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.
