Wednesday, February 18, 2026
Google search engine

Homeರಾಜ್ಯಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

ಹನೂರು: ಬೀದಿ ನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯ ಕೊತ್ತನೂರು ಹಾಗೂ ಬಾಳಗುಣಸೆ ಬಳಿ ನಡೆದಿದೆ.

ಕಾವೇರಿ ವನ್ಯಧಾಮ ವ್ಯಾಪ್ತಿಯ   ಕೊತ್ತನೂರು ಹಾಗೂ ಬಾಳೆಗುಣಸೆ ಸಮೀಪ ಇರುವ ಜಮೀನೊಂದರ ಬಳಿ ನೀರನ್ನರಸಿ ಕಾಡಿನಿಂದ ಹೊರಬಂದಿದ್ದ ಐದು ವರ್ಷದ ಜಿಂಕೆಯನ್ನು ಅಟ್ಟಾಡಿಸಿ  ಬೀದಿನಾಯಿಗಳು ಜಿಂಕೆಯನ್ನು ಕೊಂದು ಹಾಕಿವೆ.

ಇದನ್ನು ಕಂಡ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿ ನಿರಂಜನ್ ಗೆ  ಸುದ್ದಿ ಮುಟ್ಟಿಸಿದರು. ನಂತರ ಹನೂರು ಪಶು ವೈದ್ಯಾಧಿಕಾರಿ ಡಾ ಸಿದ್ದರಾಜು ಶವಪರೀಕ್ಷೆ ನಡೆಸಿದರು.

RELATED ARTICLES
- Advertisment -
Google search engine

Most Popular