ಹೊಸೂರು : ಮೈಸೂರು ದಸರಾ ಆಚರಣೆಗೆ ಉಪ ಸಮಿತಿಗಳನ್ನು ರಚಿಸಿ ಅಧಿಕಾರೇತರ ಅಧ್ಯಕ್ಷರನ್ನು ನೇಮಿಸಿ ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ರಾಜೇಂದ್ರ ಅದೇಶ ಹೊರಡಿಸಿದ್ದಾರೆ.
ರೈತ ದಸರಾದ ಉಪಸಮಿತಿಗೆ ಕೆ.ಆರ್.ನಗರ ತಾಲೂಕಿನ ಕಂಚಿನಕೆರೆ ಗ್ರಾಮದವರು ಆದ ರಾಜ್ಯ ಕಾಂಗ್ರೇಸ್ ಹಿಂದೂಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಯೋಗೇಶ್ ಅವರನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ನೇಮಿಸಿ ಆದೇಶ ಹೊರಡಿಸಿದ್ದಾರೆ.