ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಮಹೋತ್ಸವ ಹಿನ್ನೆಲೆ ಕ್ರೇನ್ ಮೂಲಕ ಮಹೇಂದ್ರ ಆನೆಗೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಿದೆ.
ಕಿರಂಗೂರು ಬನ್ನಿಮಂಟಪ ಬಳಿ ಅಂಬಾರಿ ಕಟ್ಟುವ ಕಾರ್ಯ ಭರದಿಂದ ಸಾಗುತ್ತಿದ್ಉದ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸಹೋದ್ಯೋಗಿಗಳು ಅಂಬಾರಿಯನ್ನು ಆನೆಗೆ ಕಟ್ಟುತ್ತಿದ್ದಾರೆ.
