Tuesday, April 22, 2025
Google search engine

Homeರಾಜ್ಯಸುದ್ದಿಜಾಲಹೇಮಶ್ರೀ ಗೌಡಗೆ ೩ ಚಿನ್ನದ ಪದಕಗಳು

ಹೇಮಶ್ರೀ ಗೌಡಗೆ ೩ ಚಿನ್ನದ ಪದಕಗಳು

ರಾಮನಗರ: ಕರ್ನಾಟಕಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ವತಿಯಿಂದಶೈಕ್ಷಣಿಕವರ್ಷ ೨೦೨೧-೨೨ನೇ ಸಾಲಿನಲ್ಲಿ ಹೇಮಶ್ರೀ ಗೌಡಅವರಿಗೆಮೀನುಗಾರಿಕೆವಿಜ್ಞಾನ (ಬಿ.ಎಫ್.ಎಸ್ಸಿ) ಸ್ನಾತಕಪದವಿಯಲ್ಲಿಹೆಚ್ಚಿನ ಗುಣಾಂಕಗಳೊಂದಿಗೆ ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ವಿಶ್ವವಿದ್ಯಾಲಯದಚಿನ್ನದ ಪದಕವನ್ನುಅ. ೧೬ರಂದು ಜರುಗಿದ ಹದಿಮೂರನೆಯಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular