Tuesday, April 22, 2025
Google search engine

Homeರಾಜ್ಯಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಮಾಹಿತಿ ಇಲ್ಲಿದೆ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಮಾಹಿತಿ ಇಲ್ಲಿದೆ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.

ಸಂಘ ಸಂಸ್ಥೆಗಳೂ ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಈ ಬಾರಿ ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಚಲನಚಿತ್ರ ಕ್ಷೇತ್ರ

ಡಿಂಗ್ರಿ ನಾಗರಾಜ್

ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ

ಎ.ಜಿ. ಚಿದಂಬರ ರಾವ್ ಜಂಬೆ

ಪಿ. ಗಂಗಾಧರ ಸ್ವಾಮಿ

ಹೆಚ್.ಬಿ.ಸರೋಜಮ್ಮ

ತಯ್ಯಬಖಾನ್ ಎಂ.ಇನಾಮದಾರ

ಡಾ.ವಿಶ್ವನಾಥ್ ವಂಶಾಕೃತ ಮಠ

ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ

ಡಾ.ನಯನ ಎಸ್.ಮೋರೆ

ಲೀಲಾ ಎಂ ಕೊಡ್ಲಿ

ಶಬ್ಬೀರ್ ಅಹಮದ್

ಡಾ.ಎಸ್ ಬಾಳೇಶ ಭಜಂತ್ರಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ

ಟಿ.ಶಿವಶಂಕರ್

ಕಾಳಪ್ಪ ವಿಶ್ವಕರ್ಮ

ಮಾರ್ಥಾ ಜಾಕಿಮೋವಿಚ್

ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ

ಅರ್ಗೋಡು ಮೋಹನದಾಸ ಶೆಣೈ

ಕೆ. ಲೀಲಾವತಿ ಬೈಪಾಡಿತ್ತಾಯ

ಕೇಶಪ್ಪ ಶಿಳ್ಳಿಕ್ಯಾತರ

ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ

ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ

ಶಿವಂಗಿ ಶಣ್ಮರಿ

ಮಹದೇವು

ನರಸಪ್ಪಾ

ಶಕುಂತಲಾ ದೇವಲಾನಾಯಕ

ಚೌಡಮ್ಮ

ಹೆಚ್​.ಕೆ.ಕಾರಮಂಚಪ್ಪ

ವಿಭೂತಿ ಗುಂಡಪ್ಪ

ಸಮಾಜಸೇವೆ ಕ್ಷೇತ್ರ

ಹುಚ್ಚಮ್ಮ ಬಸಪ್ಪ ಚೌದ್ರಿ

ಚಾರ್ಮಾಡಿ ಹಸನಬ್ಬ

ಕೆ.ರೂಪಾ ನಾಯಕ್

ನಿಜಗುಣಾನಂದ ಸ್ವಾಮೀಜಿ

ಜಿ.ನಾಗರಾಜು

ಆಡಳಿತ ಕ್ಷೇತ್ರ

ಜಿ.ವಿ.ಬಲರಾಮ್

ವೈದ್ಯಕೀಯ ಕ್ಷೇತ್ರ

ಡಾ.ಜಿ.ರಾಮಚಂದ್ರ

ಡಾ. ಪ್ರಶಾಂತ್ ಶೆಟ್ಟಿ

ಸಾಹಿತ್ಯ ಕ್ಷೇತ್ರ

ಪ್ರೊ. ಸಿ. ನಾಗಣ್ಣ

ಹೆಚ್​.ಕೆ. ಸುಬ್ಬಯ್ಯ

ಸತೀಶ್ ಕುಲಕರ್ಣಿ

ಲಕ್ಷ್ಮೀಪತಿ ಕೋಲಾರ

ಪರಪ್ಪ ಗುರುಪಾದಪ್ಪ ಸಿದ್ದಾಪುರ

ಡಾ. ಕೆ.ಷರೀಫಾ

ಶಿಕ್ಷಣ ಕ್ಷೇತ್ರ

ರಾಮಪ್ಪ ಹವಳೆ

ಕೆ. ಚಂದ್ರಶೇಖರ್

 ಕೆ.ಟಿ. ಚಂದ್ರು

ಕ್ರೀಡಾ ಕ್ಷೇತ್ರ

ಟಿ.ಎಸ್​. ದಿವ್ಯಾ

ಅದಿತಿ ಅಶೋಕ್

ಅಶೋಕ್ ಗದಿಗೆಪ್ಪ

ನ್ಯಾಯಂಗ ಕ್ಷೇತ್ರ

ಜ.ವಿ.ಗೋಪಾಲಗೌಡ

ಕೃಷಿ-ಪರಿಸರ ಕ್ಷೇತ್ರ

ಸೋಮನಾಥರೆಡ್ಡಿ ಪೂರ್ಮಾ

ದ್ಯಾವನಗೌಡ ಟಿ.ಪಾಟೀಲ

ಶಿವರೆಡ್ಡಿ ಹನುಮರೆಡ್ಡಿ ವಾಸನ

ಸಂಕೀರ್ಣ ಕ್ಷೇತ್ರ

ಎ.ಎಂ.ಮದರಿ

ಹಾಜಿ ಅಬ್ದುಲ್ಲಾ ಪರ್ಕಳ

 ಮಿಮಿಕ್ರಿ ದಯಾನಂದ್

ಡಾ.ಕಬ್ಬಿನಾಲೆ ವಸಂತ ಭರದ್ವಾಜ್

ಲೇ.ಜ.ಕೊಡನ ಪೂವಯ್ಯ ಕಾರ್ಯಪ್ಪ

RELATED ARTICLES
- Advertisment -
Google search engine

Most Popular