Saturday, April 19, 2025
Google search engine

Homeರಾಜ್ಯಸುದ್ದಿಜಾಲಇಂದು ಬಿಡದಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

ಇಂದು ಬಿಡದಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ


ರಾಮನಗರ: ಬಿಡದಿ ವಿದ್ಯುತ್ ಉಪ ಕೇಂದ್ರದ ಮಾರ್ಗದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು ದಿ.೦೫ರ ಬೆಳಿಗ್ಗೆ ೦೯.೦೦ ಗಂಟೆಯಿಂದ ಸಂಜೆ ೦೫.೦೦ ಗಂಟೆಯವರೆಗೆ ಬೈರಮಂಗಲ, ಚೌಕಹಳ್ಳಿ, ಕೆಂಪಶೆಟ್ಟಿದೊಡ್ಡಿ, ಕೆಂಪಯ್ಯನಪಾಳ್ಯ , ಹೊಸೂರು, ಅರಳಾಳುಸಂದ್ರ, ಇಟ್ಟಮಡು, ರಾಮನಹಳ್ಳಿ, ಅಬ್ಬನಕುಪ್ಪೆ, ಆನಹಳ್ಳಿ, ಕೆ.ಗೋಪಹಳ್ಳಿ, ಬಾನಂದೂರು, ಗೊಲ್ಲಹಳ್ಳಿ ಕಲ್ಲಗೋಪನಹಳ್ಳಿ, ಕೆಂಚನಕುಪ್ಪೆ, ಬಿಡದಿ, ಎಂ.ಕರೇನಹಳ್ಳಿ , ಕೇತುಗಾನಹಳ್ಳಿ , ಕಾಕರಾಮನಹಳ್ಳಿ ಹಾಗೂ ಸುತ್ತಮುತ್ತಲು ವಿದ್ಯುತ್ ವ್ಯತ್ಯಯವಾಗುತ್ತದೆ ಆದುದರಿಂದ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜನಿಯರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular