ಮೈಸೂರು : ಸಂತ ಶ್ರೇಷ್ಠ ಶ್ರೀ ಕನಕದಾಸರ ಎಲ್ಲ ತತ್ವ ಆದರ್ಶಗಳನ್ನು ಬಿಜೆಪಿ ಮತ್ತದರ ಕಾರ್ಯಕರ್ತರು ಪಾಲಿಸುತ್ತಿದ್ದು, ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಅಸ್ಪಶ್ಯತೆ ಹೋಗಲಾಡಿಸಲು ಶ್ರಮಿಸಿದ ಮಹಾನ್ ನಾಯಕರು ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಸಂತ ಕನಕದಾಸರ ೫೩೬ ನೇ ಜುಂಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಟಿ.ಎಸ್.ಶ್ರೀವತ್ಸ, ವಾಜಿ ಸಚಿವರಾದ ಸಿ.ಹೆಚ್.ವಿಜುಂ ಶಂಕರ್, ಜಿಲ್ಲಾ ಅಧ್ಯಕ್ಷರಾದ ಮಂಗಳ ಸೋಮಶೇಖರ್, ರಾಜ್ಯ ಪ್ರಧಾನ ಕಾಂರ್ಯದರ್ಶಿ ಸಿದ್ದರಾಜು,ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್, ವಾಜಿ ಮೇ ಯರ್ ಶಿವಕುವಾರ್, ಮುಖಂಡರಾದ ಬಿ.ಪಿ.ಮಂಜುನಾಥ್, ಸೋಮ ಸುಂದರ್, ವಾಣೀಶ್ ಕುವಾರ್, ಗಿರಿದರ್,ಜೋಗಿ ಮಂಜು, ರಘು ಬಿ.ಎಂ., ಭಾನುಪ್ರಕಾಶ್, ಮಹೇಶ್ ಗೆಜ್ಜಗಳ್ಳಿ,ಅನಿಲ್ ಥಾಮಸ್,ಜುಂಶಂಕರ್,ನಗರಪಾಲಿಕೆ ವಾಜಿ ಸದಸ್ಯ ವಾ.ವಿ.ರಾಮಪ್ರಸಾದ್ ಪ್ರಮೀಳಾ ಭರತ್, ಸುಬ್ಬ್ಂಯು, ಕೆ.ಜೆ.ರಮೇಶ್, ಜಗದೀಶ್, ರಘು ಅರಸ್, ಶಂಕರ್, ಗೋಕುಲ್ ಗೋವರ್ಧನ,ಮಹೇಶ್ ರಾಜ್ ಅರಸು,ಕೇಬಲ್ ಮಹೇಶ್, ಪ್ರದೀಪ್ ಕುವಾರ್, ಗೋಪಾಲ್,ಮಣಿರತ್ನಂ, ಚಂದ್ರಪ್ಪ , ರಾಜೇಂದ್ರ, ಕೃಷ್ಣ ಮುಂತಾದವರು ಇದ್ದರು.