Wednesday, April 23, 2025
Google search engine

Homeರಾಜ್ಯನಾಯಿ ಕಳ್ಳತನ: ಹುಡುಕಿಕೊಟ್ಟವರಿಗೆ 5 ಸಾವಿರ ಬಹುಮಾನ

ನಾಯಿ ಕಳ್ಳತನ: ಹುಡುಕಿಕೊಟ್ಟವರಿಗೆ 5 ಸಾವಿರ ಬಹುಮಾನ

ಮಂಡ್ಯ: ವೈದ್ಯ ದಂಪತಿಗಳಿಗೆ ಸೇರಿದ ನಾಯಿ ಕಳುವಾಗಿರುವ ಘಟನೆ ಮಂಡ್ಯದ ವಿವಿ ರಸ್ತೆಯ ಅಂಗಡಿಯೊಂದರಲ್ಲಿ ನಡೆದಿದ್ದು, ನಾಯಿ ಕದ್ದೊಯ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

3ವರ್ಷ ಓರಿಯೋ ನಾಯಿಯನ್ನು ಕರೆದುಕೊಂಡು ಮಾಲೀಕರು ಬಟ್ಟೆ ಅಂಗಡಿಗೆ ಬಂದಿದ್ದರು. ಈ ವೇಳೆ ಬಟ್ಟೆ ಅಂಗಡಿ ಬಳಿ ಆಟವಾಡುತ್ತಿದ್ದ ನಾಯಿಯನ್ನ ಕಳ್ಳ ಹೊತ್ತೊಯ್ದಿದ್ದಾನೆ.

ತಕ್ಷಣವೇ ಮಾಲೀಕರು ನಾಯಿ ಹುಡುಕಾಡಿದ್ದು, ಈ ವೇಳೆ ಬಟ್ಟೆ ಅಂಗಡಿಯ ಸಿಸಿಟಿವಿ ದೃಶ್ಯ ಪರಿಶೀಲನೆ ವೇಳೆ ಕಳ್ಳತನ ಬೆಳಕಿಗೆ ಬಂದಿದೆ.

ನಾಯಿ ಹುಡುಕಿಕೊಟ್ಟವರಿಗೆ 5 ಸಾವಿರ ಬಹುಮಾನವನ್ನು ಮಾಲೀಕರು ಘೋಷಿಸಿದ್ದಾರೆ.

ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular