ಮೈಸೂರು: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಶನ್ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಸಂತಾಪ ಸೂಚಿಸಲಾಯಿತು. ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಅಹಿಂದ ಮುಖಂಡರಾದ ನಜರ್‌ಬಾದ್ ನಟರಾಜ್, ಜಿ ರಾಘವೇಂದ್ರ, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಹರೀಶ್ ನಾಯ್ಡು, ಮೈ.ಲಾ. ವಿಜಯ್ ಕುಮಾರ್, ವರುಣ ಮಹಾದೇವ್, ಮರಟಿ ಕ್ಯಾತನಹಳ್ಳಿ ಮಂಜುನಾಥ್, ಜಯಪ್ಪ, ಆರಾಧ್ಯ, ರಘು, ಅನಂತ್ ರಂಗ, ಬಾಬು ಇದ್ದರು.