ಮಂಡ್ಯ: ನಿನ್ನೆ ಕಾರ್ತಿಕ ಮಾಸದ ಕಡೆ ಸೋಮವಾರ ಹಿನ್ನಲೆ ನಟ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ದೇವಾಲಯಕ್ಕೆ ದಂಪತಿಗಳು ಭೇಟಿ ನೀಡಿ ದೇವಾಲಯದಲ್ಲಿ ದೀಪ ಹಚ್ಚಿದ್ದಾರೆ.
ಕಡೆ ಸೋಮವಾರದ ಅಂಗವಾಗಿ ದೇವಾಸ್ಥಾನದಲ್ಲಿ ದೀಪೋತ್ಸವದ ಏರ್ಪಡಿಸಲಾಗಿದ್ದು, ಈ ಹಿನ್ನಲೆ ದಂಪತಿಗಳು ದೀಪ ಹಚ್ಚಿ ಆಂಜನೇಯಸ್ವಾಮಿ ದರ್ಶನ ಪಡೆದಿದ್ದಾರೆ.