Saturday, April 19, 2025
Google search engine

Homeಬ್ರೇಕಿಂಗ್ ನ್ಯೂಸ್ನಾಳೆ ಉದ್ಯೋಗ ಮೇಳ

ನಾಳೆ ಉದ್ಯೋಗ ಮೇಳ

ಮಂಡ್ಯ: ಬೆಂಗಳೂರು ಹೋಟೆಲ್ ಅಸೋಸಿಯೇಶನ್ ಹಾಗೂ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮ ವತಿಯಿಂದ ನಾಳೆ ಜೂ.೧೫ ರಂದು ಬೆಳಿಗ್ಗೆ ೯:೦ಕ್ಕೆ ಕರ್ನಾಟಕ ಕೌಶಲ್ಯಾಭಿವೃದ್ಧಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸ್ಟೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಹುದ್ದೆಗಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
೧೦ನೇ ತರಗತಿ, ಪಿಯುಸಿ/ಡಿಪ್ಲೋಮ ಪಾಸ್ ಹಾಗೂ ಪೇಲ್ ಆದವರು ಭಾಗವಹಿಸಬಹದು. ರೂ.೧೩,೦೦೦/- ದಿಂದ ರೂ.೧೬,೦೦೦/-ದವರೆಗೆ ವೇತನದ ಜತೆಗೆ ಉಚಿತ ವಸತಿ ಮತ್ತು ಊಟದ ಸೌಲಭ್ಯ, ಇಎಸ್‌ಐ/ಪಿಎಫ್ ಸೇವೆ ಒದಗಿಸಲಾಗುವುದು ಎಂದು ಜಿಲ್ಲಾ ಕೌಶಾಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular