Monday, April 21, 2025
Google search engine

Homeರಾಜ್ಯಮಹಾನಗರಪಾಲಿಕೆಯಿಂದ ಖರೀದಿಸಲಾದ ನೂತನ ವಾಹನಗಳಿಗೆ ಚಾಲನೆ

ಮಹಾನಗರಪಾಲಿಕೆಯಿಂದ ಖರೀದಿಸಲಾದ ನೂತನ ವಾಹನಗಳಿಗೆ ಚಾಲನೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಮಹಾನಗರಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪಾಲಿಕೆ ವ್ಯಾಪ್ತಿಯಿಂದ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆಯಿಂದ ಖರೀದಿಸಲಾದ ನೂತನ ವಾಹನಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.

RELATED ARTICLES
- Advertisment -
Google search engine

Most Popular