Tuesday, April 22, 2025
Google search engine

Homeರಾಜ್ಯಸುದ್ದಿಜಾಲಅಂತರ ವಿಶ್ವವಿದ್ಯಾಲಯ ಖೋ-ಖೋ ಚಾಂಪಿಯನ್‍ಶಿಪ್‍ಗೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಆಯ್ಕೆ

ಅಂತರ ವಿಶ್ವವಿದ್ಯಾಲಯ ಖೋ-ಖೋ ಚಾಂಪಿಯನ್‍ಶಿಪ್‍ಗೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಆಯ್ಕೆ

ದಾವಣಗೆರೆ: ಕೇರಳದ ಕ್ಯಾಲಿಕಟ್‍ನಲ್ಲಿ ನಡೆಯುವ ದಕ್ಷಿಣ ಭಾರತ ಪುರಷರ ಅಂತರ ವಿಶ್ವವಿದ್ಯಾಲಯದ ಖೋ-ಖೋ ಚಾಂಪಿಯನ್‍ಶಿಪ್ ಪಂದ್ಯವಳಿಗೆ ನಗರದಲ್ಲಿರುವ ಕ್ರೀಡಾ ವಸತಿ ನಿಲಯದ 10 ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯು ಡಿ.30ರಂದು ನಡೆಯಲಿದ್ದು, ನಗರದ ಕ್ರೀಡಾ ವಸತಿನಿಲಯದ ಖೋ-ಖೋ ಕ್ರೀಡಾಪಟುಗಳಾದ ಅರ್ಜುನ (ತಂಡದ ನಾಯಕ), ಮಹಮದ್ ತಾಸೀನ್, ಲಕ್ಷ್ಮಣ, ಶರತ್ ಜೆ.ಜಿ., ಗಗನ್.ಎಸ್, ಸಿದ್ಧರೂಢ ಎಸ್.ಕೆ., ಶರೀಫ್, ವೇಣುಗೋಪಾಲ್, ರವಿಕುಮಾರ್ ಮತ್ತು ಆಸೀಫ್ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮೀಬಾಯಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular