ಮಂಡ್ಯ: ಮಂಡ್ಯ ನಗರ ವ್ಯಾಪ್ತಿಯಲ್ಲಿ ಬೈಕ್ ಸೈಲೆನ್ಸರ್‌ಗಳನ್ನು ಮಾಡಿ, ಬೈಕಿಗೆ ಅಳವಡಿಸಿಕೊಂಡು ಯುವಕರು ಓಡಿಸುತ್ತಿದ್ದರು. ಇಂತಹ ಬೈಕ್‌ಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಸುಮಾರು ೪೨ ಬೈಕ್ ಗಳ ಸೀಜ್ ಮಾಡಿ ಸೈಲೆನ್ಸರ್ ಸಂಚಾರಿ ಪೊಲೀಸರು. ಸುಮಾರು ೪೫ ಬೈಕ್ ಗಳ ಸೈಲೆನ್ಸರ್ ಗಳು ಬುಲ್ಡೋಜರ್ ನಿಂದ ನಾಶ. ಮಾಡಿದ್ದಾರೆ.
ಇದೇ ರೀತಿ ಕಾರ್ಯಾಚರಣೆ ಮುಂದುವರಿಯುತ್ತದೆ ಯಾವುದೇ ರೀತಿಯ ಮಾಡಿಫೈಗೆ ಅವಕಾಶ ಇಲ್ಲ. ೨೦೨೩ನೇ ಸಾಲಿನಲ್ಲಿ ೪೮೯ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ೨೦ರಿಂದ ೩೦ ವಯಸ್ಸಿನ ಯುವಕರೇ ಹೆಚ್ಚಾಗಿ ಅಪಘಾತ ಮಾಡಿಕೊಂಡಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ವೀಲಿಂಗ್, ತ್ರಿಬಲ್ ರೈಡಿಂಗ್ ಮಾಡುವುದು ಎಲ್ಲವನ್ನೂ ಕಡಿಮೆ ಮಾಡಿ. ಇದರಿಂದ ಅಪಘಾತದ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಇದಕ್ಕೆ ಎಲ್ಲರೂ ಸಹಕರಿಸುವಂತೆ ಎಸ್ಪಿ ಎನ್.ಯತೀಶ್ ಮನವಿ ಮಾಡಿದರು.
