ಮಂಡ್ಯ: ಪಾಂಡವಪುರ ಪುರಸಭೆಯ ೨ ಮತ್ತು ೯ನೇ ವಾರ್ಡ್‌ನಲ್ಲಿ ನಡೆದ ಚುನಾವಣೆಯಲ್ಲಿ ೨ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿ ಯಶ್ವಂತ್ ಕುಮಾರ್ ಮತ್ತು ೯ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಜ್ಯೋತಿಲಕ್ಷ್ಮಿಗೆ ಗೆಲುವು. ವಿಜೇತ ಇಬ್ಬರು ನೂತನ ಸದಸ್ಯರಿಗೂ ಸಿ.ಎಸ್.ಪುಟ್ಟರಾಜು ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಅಭಿನಂದನೆ ಹೆಳಿದರು.
ಜೆಡಿಎಸ್ ಮತ್ತು ರೈತ ಸಂಘದ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚುನಾವಣೆ ರೈತ ಸಂಘದ ಅಭ್ಯರ್ಥಿಗಳನ್ನ ಮಣಿಸಿ ಜೆಡಿಎಸ್ ಗೆಲುವು ಸಾಧಿಸಿದೆ.
