Tuesday, May 6, 2025
Google search engine

Homeಅಪರಾಧಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಬಳ್ಳಾರಿ: ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಳ್ಳಾರಿಯಲ್ಲಿ ತಡರಾತ್ರಿ ನಡೆದಿದೆ.

ಸೈದುಲ್ಲ ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಮೂವರ ಪೈಕಿ ಇಬ್ಬರ ಬಂಧನವಾಗಿದೆ.

ಮುಖೇಶ್ ಮತ್ತು ರಾಜೇಶ ಬಂಧನಗೊಳಗಾಗಿದ್ದು, ವೆಂಕಟೇಶ ಎಂಬವರು ನಾಪತ್ತೆಯಾಗಿದ್ದಾರೆ.

ಮೃತ ಸೈದುಲ್ಲ ಮತ್ತು ಸಹೋದರ ರಾಜ ವಲಿ ಎಂಬವರು ಕೇಕ್ ತರಲು ಬೇಕರಿ ಗೆ ತೆರಳಿದ್ದರು. ಅದೇ ಬೇಕರಿ ಬದಿಯಲ್ಲಿ ಆರೋಪಿಗಳಾದ  ಮುಖೇಶ್, ರಾಜೇಶ ಮತ್ತು ವೆಂಕಟೇಶ ಕುಡಿದು ಮಲಗಿದ್ದರು. ಇವರುಗಳನ್ನು ಸೈಡಿಗೆ ಸರಿಯಲು ಹೇಳಿದ್ದಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

RELATED ARTICLES
- Advertisment -
Google search engine

Most Popular