ತುಮಕೂರು: ಹಂಗರನಹಳ್ಳಿ ಚೌಡೇಶ್ವರಿ ದೇವಿಗೆ ಎಚ್.ಡಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಠದ ವತಿಯಿಂದ ತಯಾರಿಸಿದ ಸುಮಾರು ಒಂದು ಕೋಟಿ ರೂ. ಗೂ ಹೆಚ್ಚು ಮೌಲ್ಯದ ವಜ್ರ ಖಚಿತ ಕಿರೀಟವನ್ನು ಚೌಡೇಶ್ವರಿ ದೇವಿಗೆ ಸಲ್ಲಿಸಿದರು.
ನಂತರ ಪೂರ್ಣಾವತಿ ಹೋಮದಲ್ಲಿ ಎಚ್.ಡಿ ದೇವೇಗೌಡರು ಪಾಲ್ಗೊಂಡರು.