ಮಂಡ್ಯ: ಕೆರಗೋಡು ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಧ್ವಜ ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಧ್ವಜ ಕೊಡುವಂತೆ ಪೊಲೀಸರಿಗೆ ಗ್ರಾಮಸ್ಥರ ತಾಕೀತು ಮಾಡಿದ್ದು, ಧ್ವಜ ಸರ್ಕಾರದ ಆಸ್ತಿಯಲ್ಲ. ಜನರ ದುಡ್ಡಿನಿಂದ ಧ್ವಜ ತಂದಿರೋದು ಎಂದು ಹರಿಹಾಯ್ದರು.
ಪೊಲೀಸರಿಗೆ ಎಚ್ಚರಿಕೆಗೆ ಕೊಡ್ತಿದ್ದಂತೆ ಪೊಲೀಸರು
ಗ್ರಾಮಸ್ಥರ ಸುಪರ್ದಿಗೆ ಹನುಮ ಧ್ವಜ ಕೊಟ್ಟಿದ್ದಾರೆ.