Monday, April 21, 2025
Google search engine

Homeಸ್ಥಳೀಯಮೈಸೂರು: ಪೊಲೀಸ್ ಕಾನ್ಸ್ ಟೇಬಲ್ ಗಳ ವರ್ಗಾವಣೆ

ಮೈಸೂರು: ಪೊಲೀಸ್ ಕಾನ್ಸ್ ಟೇಬಲ್ ಗಳ ವರ್ಗಾವಣೆ

ಮೈಸೂರು: ಮೈಸೂರು ನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ ಹೆಚ್ ಸಿ ಅವರನ್ನು ಸ್ವಂತ ಕೋರಿಕೆ ಹಾಗೂ ಕರ್ತವ್ಯ ನಿರ್ವಹಣೆ ಅವಶ್ಯಕತೆ ಮೇರೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಕಾನ್ಸ್ ಟೇಬಲ್ ಗಳ ವರ್ಗಾವಣೆ

ವಿವಿ ಪುರಂ ಠಾಣೆಯಿಂದ ನಜರಬಾದ್ ಠಾಣೆಗೆ ಸುನೀಲ್ ವೈ, ರವಿ.ಬಿ.ಕೆ, ವಿದ್ಯಾರಣ್ಯಪುರಂ ಠಾಣೆಯಿಂದ ನಜರಬಾದ್ ಠಾಣೆಗೆ ಜಗದೀಶ್ , ಅರ್ಜುನ್ ಎನ್, ಕೆ.ಆರ್ ಸಂಚಾರ ಠಾಣೆಯಿಂದ ಸಿಸಿಬಿಗೆ ದೇವರಾಜ, ಲಕ್ಷ್ಮೀಪುರಂ ಠಾಣೆಯಿಂದ ನಜರ್ ಬಾದ್ ಠಾಣೆಗೆ ಲೋಕೇಶ್ ಎನ್ ಆರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಹೆಡ್ ಕಾನ್ಸ್ ಟೇಬಲ್ ಗಳ ವರ್ಗಾವಣೆ

ವಿಜಯನಗರ ಠಾಣೆಯಿಂದ ಲಷ್ಕರ್ ಠಾಣೆಗೆ ಮಹಾದೇವಸ್ವಾಮಿ ಎಸ್.ವಿ, ಲಷ್ಕರ್ ಠಾಣೆಯಿಂದ ವಿಜಯನಗರ ಠಾಣೆಗೆ ಪ್ರಸನ್ನಕುಮಾರ್, ದೇವರಾಜ ಸಂಚಾರ ಠಾಣೆಯಿಂದ ಲಷ್ಕರ್ ಠಾಣೆಗೆ ಜಯಂತಿ,  ಸಿದ್ದಾರ್ಥ ಸಂಚಾರ ಠಾಣೆಯಿಂದ ನರಸಿಂಹರಾಜ ಸಂಚಾರ ಠಾಣೆಗೆ ಎ.ಆರ ವಸಂತಕುಮಾರಿ, ನರಸಿಂಹರಾಜ ಸಂಚಾರ ಠಾಣೆಯಿಂದ ಸಿದ್ದಾರ್ಥ ಸಂಚಾರ ಠಾಣೆಗೆ ಹೆಚ್ ಸಿ ಶಿವಕುಮಾರ್, ಕುವೆಂಪುನಗರ ಠಾಣೆಯಿಂದ  ಹೆಬ್ಬಾಳ ಠಾಣೆಗೆ ಮಾರುತಿ ಎಸ್ ಕೆ., ಕೃಷ್ಣರಾಜ ಠಾಣೆಯಿಂದ ದೇವರಾಜ ಸಂಚಾರ ಠಾಣೆಗೆ ಮಹದೇವ ಕೆ.ಸಿ, ಕೃಷ್ಣರಾಜ ಸಂಚಾರ ಠಾಣೆಯಿಂದ ಕೃಷ್ಣರಾಜ ಠಾಣೆಗೆ ಎ ಬಿ ಮಂಜುನಾಥ್, ಅಶೋಕ ಪುರಂ ಠಾಣೆಯಿಂದ ನರಸಿಂಹರಾಜ ಸಂಚಾರ ಠಾಣೆಗೆ ಪರಶುರಾಮು, ನರಸಿಂಹರಾಜ ಸಂಚಾರ ಠಾಣೆಯಿಂದ ಅಶೋಕ ಪುರಂ ಠಾಣೆಗೆ ರಮೇಶ್, ದೇವರಾಜ ಸಂಚಾರ ಠಾಣೆಯಿಂದ ಕೃಷ್ಣರಾಜ ಠಾಣೆಗೆ  ರೋಹಿತ್, ಮೇಟಗಳ್ಳಿ ಠಾಣೆಯಿಂದ ಕೃಷ್ಣರಾಜ ಸಂಚಾರ ಠಾಣೆಗೆ ಸುನೀಲ್ ಕುಮಾರ್ ಎಸ್, ಹೆಬ್ಬಾಳ ಠಾಣೆಯಿಂದ ಮೇಟಗಳ್ಳಿ ಠಾಣೆಗೆ ಎಸ್ ಬಿ.ಮಲ್ಲಿಕಾರ್ಜುನಪ್ಪ, ನರಸಿಂಹರಾಜ ಠಾಣೆಯಿಂದ ಸಿದ್ದಾರ್ಥ ಸಂಚಾರ ಠಾಣೆಗೆ ಮಂಜುನಾಥ್, ಸಿದ್ದಾರ್ಥ ಸಂಚಾರ ಠಾಣೆಯಿಂದ ನರಸಿಂಹರಾಜ ಠಾಣೆಗೆ ಚಂದ್ರಶೇಖರ್ , ಕೃಷ್ಣರಾಜ ಠಾಣೆಯಿಂದ ದೇವರಾಜ ಸಂಚಾರ ಠಾಣೆಗೆ ಭಾಸ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಅಂತೆಯೇ ಓಓಡಿ ಆಧಾರದ ಮೇಲೆ ಮೇಟಗಳ್ಳಿ ಪೊಲೀಸ್ ಠಾಣೆಯಿಂದ ಮಹಿಳಾ ಠಾಣೆ (ಎಹೆಚ್ ಟಿಯು ಘಟಕ)ಗೆ ಮಲ್ಲೇಶ್ ಎನ್ ಎಂ, ಆಲನಹಳ್ಳಿ ಠಾಣೆಯಿಂದ ಸಿಸಿಟಿವಿಗೆ ಅನಿತಾ ಎಂ, ಕೃಷ್ಣರಾಜ ಠಾಣೆಯಿಂದ ಸಿಇ ಎನ್ ಠಾಣೆಗೆ ಸಂದೇಶ್ ಅವರನ್ನು ನಿಯೋಜಿಸಲಾಗಿದೆ.

RELATED ARTICLES
- Advertisment -
Google search engine

Most Popular