ಮಂಡ್ಯ: ಸ್ವತಃ ಮನೆ ಮನೆಗೆ ಭೇಟಿ ನೀಡಿ ಶಾಸಕ ಗಣಿಗ ರವಿಕುಮಾರ್, ಸಾರ್ವಜನಿಕರ ಕುಂದುಕೊರತೆ ಬಗ್ಗೆ ಚರ್ಚೆ ನಡೆಸಿದರು.
ನಗರದ ಕುವೆಂಪು ನಗರ, ಗಾಂಧಿ ನಗರದ 17,18ನೇ ವಾರ್ಡ್ ಗಳಿಗೆ ಅಧಿಕಾರಿಗಳೊಟ್ಟಿಗೆ ಮನೆ ಮನೆಗಳಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಶಾಸಕರು ಆಲಿಸಿದರು.
ಸಮಸ್ಯೆ ಆಲಿಸಿದ ಶಾಸಕರು ತಕ್ಷಣವೇ ಪರಿಹರಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ಕೊಟ್ಟಿದ್ದಾರೆ.