Tuesday, April 22, 2025
Google search engine

Homeಸ್ಥಳೀಯಮುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಮರಿಗೌಡ

ಮುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಮರಿಗೌಡ

ಮೈಸೂರು: ಇಂದು  ಕೆ.ಮರಿಗೌಡ ಅವರು  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಈ ಸಮಯದಲ್ಲಿ ಮುಡಾ ಆಯುಕ್ತರಾದ  ಜಿ.ಟೆ.ದಿನೇಶ್ ಕುಮಾರ್, ಕಾಯ೯ದಶಿ೯ಯವರಾದ ಶೇಖರ್ ಹಾಗೂ ಅವರ ಅಪಾರ ಅಭಿಮಾನಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular