ಮೈಸೂರು: ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಇಂದು ಮಾ.೦೬ ರಿಂದ ೧೧ ರ ವರೆಗೆ ನಡೆಸಲಾಗುತ್ತಿದ್ದು, ಅದರ ಉದ್ಘಾಟನ ಕಾರ್ಯಕ್ರಮವು ಮಾ.೭ ರಂದು ನಡೆಯಲಿದೆ.
ನಾಟಕೋತ್ಸವದ ಉದ್ಘಾಟನೆ ಹಾಗೂ ವಿವಿಧ ವಿಭಾಗಗಳ ಉದ್ಘಾಟನ ಕಾರ್ಯಕ್ರಮಗಳ ನಿಮಿತ್ತ ಸದರಿ ದಿನದಂದು ಮಾತ್ರ ವಿವಿಧ ವೇದಿಕೆಗಳಲ್ಲಿ ನಾಟಕಗಳು ಮಾ.೭ ರಂದು ಕಿರುರಂಗ ಮಂದಿರದಲ್ಲಿ ಸಂಜೆ ೬.೩೦ ಭೂಮಿ ಗೀತ ರಂಗಮoದಿರ ಸಂಜೆ ೭ ಗಂಟೆಗೆ ಪ್ರಾರಂಭವಾಗಲಿದೆ ಎಂದು ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.