Sunday, April 20, 2025
Google search engine

Homeಸ್ಥಳೀಯಇಂದು ಮೂಡಾ ಬಜೆಟ್

ಇಂದು ಮೂಡಾ ಬಜೆಟ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ೨೦೨೪-೨೫ನೇ ಸಾಲಿನ ಆಯವ್ಯಯವನ್ನು (ಬಜೆಟ್) ದಿನಾಂಕ ೦೭-೦೩-೨೦೨೪ರ ಇಂದು ಗುರುವಾರದಂದು ಬೆಳಿಗ್ಗೆ ೧೧ ಗಂಟೆಗೆ ಮಂಡಿಸಲಾಗುವುದು ಎಂದು ಮೂಡಾ ಅಧ್ಯಕ್ಷ ಕೆ.ಮರಿಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿ, ಆಯವ್ಯಯವನ್ನು ಮಂಡಿಸಿದ್ದೇನೆ. ಈಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಆಶೀರ್ವಾದದಿಂದ ಈ ಬಾರಿ ಮೂಡಾದಲ್ಲಿ ಬಜೆಟ್ ಮಂಡಿಸುತ್ತಿದ್ದೇನೆ. ಈ ಸಭೆಯಲ್ಲಿ ಮೂಡಾ ಸದಸ್ಯರಾದ ಶಾಸಕರುಗಳು, ಆಯುಕ್ತರು, ಅಧಿಕಾರಿಗಳು ಭಾಗವಹಿಸಲಿದ್ದು ಪತ್ರಿಕಾ ಮಾಧ್ಯಮದವರು, ದೃಶ್ಯಮಾಧ್ಯಮದವರು, ಛಾಯಗ್ರಾಹಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular