ಮಂಡ್ಯ: ಸುಭಾಷ್ ಸಹಾಯಸ್ತ ಟ್ರಸ್ಟ್ (ರಿ) ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ಸ್ಮರಣಾರ್ಥ ‘ಹೆಮ್ಮೆಯ ಸೈನಿಕ ಟ್ರೋಪಿ’ ರಾಜ್ಯ ಮಟ್ಟದ ವಿಶೇಷ ಚೇತನರ (ಅಂಧರ) ಕಬಡ್ಡಿ ಪಂದ್ಯಾವಳಿಯನ್ನು ಏಪ್ರಿಲ್ ೧೪ ರಂದು ಬೆಳಿಗ್ಗೆ ೮.೦೦ ರಿಂದ ಸಾಯಂಕಾಲ ೯.೦೦ ಗಂಟೆಯವರೆಗೆ ಬೆಂಗಳೂರಿನ ಗೋವಿಂದರಾಜ ನಗರದ ಬಿ.ಜಿ.ಎಸ್. ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.
ಆಸಕ್ತ ವಿಶೇಷ ಚೇತನ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ಮೊ. ಸಂ: ೯೭೩೧೯೮೮೯೨೯, ೭೭೬೦೩೪೯೩೪೧, ೯೯೦೧೩೭೨೪೯೬ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.