ಕೆ.ಆರ್.ನಗರ: ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ೩೪ ಗ್ರಾಮ ಪಂಚಾಯತ್‌ಗಳ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮೀಸಲಾತಿ ನಿಗಧಿ ಪಡಿಸಿದರು.
ಸಾಲಿಗ್ರಾಮದ ಪದ್ಮಾಂಭ ಚಿತ್ರಮಂದಿರದಲ್ಲಿ ಹರದನಹಳ್ಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ವರ್ಗ-ಎ), ಶೀಗವಾಳು (ಹಿಂದುಳಿದ ವರ್ಗ-ಬಿ ಮಹಿಳೆ), (ಹಿಂದುಳಿದ ವರ್ಗ-ಎ ಮಹಿಳೆ), ಹೊನ್ನೇನಹಳ್ಳಿ ( ಸಾಮಾನ್ಯ), (ಹಿಂದುಳಿದ ವರ್ಗ-ಎ ಮಹಿಳೆ), ಕರ್ಪೂರವಳ್ಳಿ ( ಎಸ್‌ಸಿ) (ಹಿಂದುಳಿದ ವರ್ಗ-ಎ), ಲಕ್ಷ್ಮಿಪುರ (ಸಾಮಾನ್ಯ ಮಹಿಳೆ), (ಹಿಂದುಳಿದ ವರ್ಗ-ಬಿ ಮಹಿಳೆ), ಸಾಲಿಗ್ರಾಮ (ಹಿಂದುಳಿದ ವರ್ಗ-ಎ ಮಹಿಳೆ), (ಎಸ್‌ಸಿ ಮಹಿಳೆ), ತಂದ್ರೆ (ಎಸ್‌ಟಿ ಮಹಿಳೆ), ( ಸಾಮಾನ್ಯ), ಮೇಲೂರು (ಹಿಂದುಳಿದ ವರ್ಗ-ಎ ಮಹಿಳೆ), (ಎಸ್‌ಟಿ ಮಹಿಳೆ), ಅಂಕನಹಳ್ಳಿ (ಸಾಮಾನ್ಯ), (ಸಾಮಾನ್ಯ ಮಹಿಳೆ), ಮಿರ್ಲೆ (ಸಾಮಾನ್ಯ), (ಹಿಂದುಳಿದ ವರ್ಗ-ಎ ಮಹಿಳೆ), ಮುಂಜನಹಳ್ಳಿ (ಸಾಮಾನ್ಯ), (ಸಾಮಾನ್ಯ ಮಹಿಳೆ), ಭೇರ್ಯ (ಹಿಂದುಳಿದ ವರ್ಗ-ಎ), (ಸಾಮಾನ್ಯ ಮಹಿಳೆ), ನರಚನಹಳ್ಳಿ (ಎಸ್‌ಸಿ ಮಹಿಳೆ), (ಸಾಮಾನ್ಯ), ಕುಪ್ಪೆ ಹಂತ (ಸಾಮಾನ್ಯ ಮಹಿಳೆ), (ಎಸ್‌ಸಿ), ಹೊಸಕೋಟೆ (ಹಿಂದುಳಿದ ವರ್ಗ-ಎ), (ಎಸ್‌ಸಿ ಮಹಿಳೆ), ಹಳಿಯೂರು (ಸಾಮಾನ್ಯ ಮಹಿಳೆ), (ಸಾಮಾನ್ಯ), ಹನಸೋಗೆ (ಸಾಮಾನ್ಯ), (ಸಾಮಾನ್ಯ ಮಹಿಳೆ), ಚನ್ನಂಗೆರೆ (ಸಾಮಾನ್ಯ ಮಹಿಳೆ), (ಸಾಮಾನ್ಯ), ಮಾಯಿಗೌಡನಹಳ್ಳಿ(ಎಸ್‌ಸಿ ಮಹಿಳೆ), (ಸಾಮಾನ್ಯ),
ಕೆ.ಆರ್.ನಗರದಲ್ಲಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಹೊಸಅಗ್ರಹಾರ (ಸಾಮಾನ್ಯ), (ಎಸ್‌ಸಿ ಮಹಿಳೆ), ಗಂಧನಹಳ್ಳಿ(ಹಿಂದುಳಿದ ವರ್ಗ-ಎ ಮಹಿಳೆ), (ಸಾಮಾನ್ಯ), ಅಡಗೂರು (ಸಾಮಾನ್ಯ), (ಹಿಂದುಳಿದ ವರ್ಗ-ಎ ಮಹಿಳೆ), ಅರ್ಜುನಹಳ್ಳಿ(ಸಾಮಾನ್ಯ), (ಎಸ್‌ಟಿ ಮಹಿಳೆ), ಹಂಪಾಪುರ (ಸಾಮಾನ್ಯ ಮಹಿಳೆ), (ಸಾಮಾನ್ಯ), ತಿಪ್ಪೂರು(ಸಾಮಾನ್ಯ), (ಹಿಂದುಳಿದ ವರ್ಗ-ಎ ಮಹಿಳೆ), ಕಗ್ಗೆರೆ (ಸಾಮಾನ್ಯ ಮಹಿಳೆ), (ಎಸ್‌ಸಿ), ಲಾಳಂದೇವನಹಳ್ಳಿ (ಹಿಂದುಳಿದ ವರ್ಗ-ಎ), (ಸಾಮಾನ್ಯ ಮಹಿಳೆ), ದೊಡ್ಡೇಕೊಪ್ಪಲು (ಹಿಂದುಳಿದ ವರ್ಗ-ಎ ಮಹಿಳೆ), (ಸಾಮಾನ್ಯ ಮಹಿಳೆ), ಚಂದಗಾಲು (ಸಾಮಾನ್ಯ ಮಹಿಳೆ), (ಹಿಂದುಳಿದ ವರ್ಗ-ಬಿ), ಹೆಬ್ಬಾಳು (ಎಸ್‌ಸಿ), (ಹಿಂದುಳಿದ ವರ್ಗ-ಎ), ಬ್ಯಾಡರಹಳ್ಳಿ (ಎಸ್‌ಸಿ ಮಹಿಳೆ), (ಸಾಮಾನ್ಯ ಮಹಿಳೆ), ಸಿದ್ದಾಪುರ(ಹಿಂದುಳಿದ ವರ್ಗ-ಬಿ), (ಸಾಮಾನ್ಯ ಮಹಿಳೆ), ಮಾವತ್ತೂರು (ಎಸ್‌ಟಿ ಮಹಿಳೆ), (ಸಾಮಾನ್ಯ), ಕೆಸ್ತೂರು (ಸಾಮಾನ್ಯ ಮಹಿಳೆ), (ಸಾಮಾನ್ಯ) ವರ್ಗಗಳಿಗೆ ಮೀಸಲಾತಿ ನಿಗಧಿ ಪಡಿಸಲಾಯಿತು.
ತಹಶೀಲ್ದಾರ್‌ಗಳಾದ ಸಂತೋಷ್‌ಕುಮಾರ್, ತಿಮ್ಮಪ್ಪ ಮತ್ತು ತಾಲೂಕು ಕಛೇರಿಯ ಅಧಿಕಾರಿಗಳು ಹಾಜರಿದ್ದರು.