ವರದಿ ಎಡತೊರೆ ಮಹೇಶ್
ಎಚ್ ಡಿ ಕೋಟೆ : ಶ್ರೀ ವಿಶ್ವಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಪೋಷಕರ ಸಭೆ ನಡೆಸಿದರು. ಪ್ರಾಂಶುಪಾಲ ರಮಾನಂದ್ ರವರು ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಸಂಸ್ಕಾರ ಕಲಿಯಿರಿ ಮುಂದಿನ ದಿನಗಳಲ್ಲಿ ಯಾವುದೇ ಶೈಕ್ಷಣಿಕ ವಿಚಾರ ಗಳಿಗೆ ನಾವು ಸಲಹೆ ನೀಡುತ್ತೇವೆ ನಾವು ಎಚ್.ಡಿ ಕೋಟೆ ವಿದ್ಯಾರ್ಥಿಗಳಿಗೆ ಸದಾ ಸಲಹೆ ನೀಡುತ್ತೇವೆ ಎಂದು ಕನಿಷ್ಠ ೦೫ ವಿಧ್ಯಾರ್ಥಿಗಳು MBBS ಹೋಗಿ ಎಂದು ಮಕ್ಕಳಿಗೆ ಶಿಸ್ತು ಮತ್ತು ಸಹನೆ ಹಿತವಚನ ನೀಡಿದರು.
ಪ್ರಾಂಶುಪಾಲ ರಾಮೇಗೌಡ ಮಾತನಾಡಿ ವಿಧ್ಯಾರ್ಥಿಗಳು ಸಿಇಟಿ ನೀಟ್ ಬಗ್ಗೆ ಅತೀ ಹೆಚ್ಚು ವಿಶೇಷ ವಿಧ್ಯಾಭ್ಯಾಸ ನಡೆಸಿರಿ ಭರತ್ ಮತ್ತು ಪ್ರದೀಪ್ ಎಚ್ ಡಿ ಕೋಟೆಯಲ್ಲಿ ಉತ್ತಮ ಉಪನ್ಯಾಸಕರು ಅವರ ಜ್ಞಾನ ಬಳಸಿಕೊಳ್ಳಿ ಎಂದು ತಿಳಿಸಿದರು ಸಿಇಟಿ ನೀಟ್ ಬಗ್ಗೆ ಹಿತವಚನ ನೀಡಿದರು
ಅರ್ಚಕರಾದ ರಘು ಕೀರ್ತಿ ಮಕ್ಕಳಿಗೆ ಸಂಸ್ಕೃತಿ ಆಚಾರ ವಿಚಾರ ಬಗ್ಗೆ ತಿಳಿಸಿದರು. ಹಿರಿಯ ಉಪನ್ಯಾಸಕರಾದ ಕಾಂತರಾಜು ಮಕ್ಕಳಿಗೆ ಶುಭಾಶಯ ಕೋರಿದರು ಭರತ್ ಚಾಮರಾಜಣ್ಣ ಅಧ್ಯಕ್ಷತೆ ವಹಿಸಿ ಪೋಷಕರು ಮಕ್ಕಳಿಗೆ ಶಿಸ್ತು ಬದ್ಧ ಹೇಗೆ ಓದುವುದು ಎಂದು ತಿಳಿದರೂ
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರದೀಪ್ ಕುಮಾರ್ ಮಾತನಾಡಿ ಪೋಷಕರ ಪ್ರೊಸ್ತಹ ಇದ್ದರೆ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರುವುದೂ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಲಾವಣ್ಯ ಭರತ್, ವಿಜೇತಾ, ರಶ್ಮಿ, ನಯನ , ಮಹೇಶ, ಶ್ರೀನಿವಾಸ್ ಮತ್ತು ಪೋಷಕರು ಇದ್ದರು,