Sunday, April 20, 2025
Google search engine

Homeರಾಜ್ಯಬಿಸಿಲಿನ ಬೇಗೆಗೆ ಹೈರಾಣ: ಕಾವೇರಿ ನದಿ ದಂಡೆಯಲ್ಲಿ ಜನರ ದಂಡು

ಬಿಸಿಲಿನ ಬೇಗೆಗೆ ಹೈರಾಣ: ಕಾವೇರಿ ನದಿ ದಂಡೆಯಲ್ಲಿ ಜನರ ದಂಡು

ಮಂಡ್ಯ: ಜಿಲ್ಲೆಯಲ್ಲಿ ಬಿಸಿಲಿಗೆ ಬೇಗೆಗೆ  ಜನರು ಹೈರಾಣಾಗಿದ್ದು, ಸೆಕೆ ತಾಳಲಾರದೆ ಜನರು ಕಾವೇರಿ ನದಿ ನೀರಿಗಿಳಿದಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ವಿಪರೀತ ಸೆಖೆಯ ಅನುಭವವಾಗುತ್ತಿದ್ದು, ಬಿಸಿಲಿನ ಕಾವಿನಿಂದಾಗಿ ಕಾವೇರಿ ನದಿ ದಂಡೆಯಲ್ಲಿ ಜನರ ದಂಡು ಕಂಡುಬರುತ್ತದೆ.

ಕುಟುಂಬದ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಾ ಬಿಸಿಲಿನ ರಕ್ಷಣೆ ಪಡೆಯುತ್ತಿದ್ದಾರೆ.

RELATED ARTICLES
- Advertisment -
Google search engine

Most Popular