Sunday, April 20, 2025
Google search engine

Homeಅಪರಾಧಮಡಿಕೇರಿ: ಕೊಲೆಯಾಗಿದ್ದ ಬಾಲಕಿಯ ರುಂಡ ಪತ್ತೆ

ಮಡಿಕೇರಿ: ಕೊಲೆಯಾಗಿದ್ದ ಬಾಲಕಿಯ ರುಂಡ ಪತ್ತೆ

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿ ಗ್ರಾಮದಲ್ಲಿ ಕೊಲೆಯಾಗಿದ್ದ ಬಾಲಕಿಯ ರುಂಡ ಶನಿವಾರ ಪತ್ತೆಯಾಗಿದೆ.

ಕೊಲೆ ಆರೋಪಿ ಪ್ರಕಾಶ್‌ನನ್ನು (33) ಶನಿವಾರ ಬೆಳಿಗ್ಗೆ ಬಂಧಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದರು.

ಈ ವೇಳೆ ಆತ ನೀಡಿದ ಮಾಹಿತಿಯ ಅನುಸಾರ ಬಾಲಕಿಯ ರುಂಡ ಕೃತ್ಯ ನಡೆದ 300 ಮೀಟರ್ ದೂರದ ಪೊದೆಯಲ್ಲಿ ಪತ್ತೆಯಾಯಿತು. ಜೊತೆಗೆ, ಕೊಲೆಗೆ ಬಳಸಿದ್ದ ಮಾರಾಕಾಸ್ತ್ರ ಹಾಗೂ ರಕ್ತಸಿಕ್ತ ಬಟ್ಟೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular