Sunday, April 20, 2025
Google search engine

Homeಸ್ಥಳೀಯಕೇಕ್ ಕತ್ತರಿಸಿ ಯಾತೀಂದ್ರ ಸಿದ್ದರಾಮಯ್ಯ ಜನ್ಮದಿನಾಚರಣೆ

ಕೇಕ್ ಕತ್ತರಿಸಿ ಯಾತೀಂದ್ರ ಸಿದ್ದರಾಮಯ್ಯ ಜನ್ಮದಿನಾಚರಣೆ

ನಂಜನಗೂಡು: ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ಉತ್ತಮವಾದ ಸ್ದಾನ ಮಾನ ದೊರೆಯಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೆನೆ ಎಂದು ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಹೇಳಿದರು.

ಮಾಜಿ ಶಾಸಕ ಯತ್ರೀಂದ್ರ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ದಾರ್ಮಿಕ ಕ್ಷೇತ್ರ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ ವರುಣ ವಿಧಾನ ಕ್ಷೇತ್ರದ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾರ್ಯಕರ್ತರಿಂದ ಶ್ರೀ ಕಂಠೇಶ್ವರನಿಗೆ ವಿಷೇಶವಾಗಿ ಪೂಜೆಯನ್ನು ಸಲ್ಲಿಸಿ. ಭಾರಿ ಗಾತ್ರದ ಕೇಕನ್ನು ಕತ್ತರಿಸಿ ದೇವಾಲಯದ ಮುಂಭಾಗದ ಭಿಕ್ಷುಕರಿಗೆ ಮತ್ತು ಭಕ್ತಾದಿಗಳಿಗೆ ಸಿಹಿ ಹಂಚಿ ಯತೀಂದ್ರ ಸಿದ್ದರಾಮಯ್ಯನವರ ಜನ್ಮದಿನಾಚರಣೆಯನ್ನು ಸಂಭ್ರಮಿಸಲಾಯಿತು

ಯತೀಂದ್ರ ಸಿದ್ದರಾಮಯ್ಯನವರಿಗೆ ಶ್ರೀಕಂಠೇಶ್ವರ ಆಯುರ್ ಆರೋಗ್ಯ ಐಶ್ವರ್ಯ ಹಾಗೂ ಹೆಚ್ಚಿನ ಮುಂದಿನ ದಿನಗಳಲ್ಲಿ ಹೆಚ್ಚಿನ ಅಧಿಕಾರವನ್ನು ನೀಡಲಿ ಅವರು ವರುಣ ವಿಧಾನ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ತುಂಬಾ ಅನನ್ಯವಾದದ್ದು ಅವರ ಕೆಂಪೇಗೌಡರ ಕೊಡುಗೆ ರಾಜ್ಯ ಮತ್ತು ದೇಶಕ್ಕೆ ಅಪಾರ ನಂಜನಗೂಡು ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ದೇಶಕ್ಕೆ ಅಪಾರ
ಎಂದು ಇ ಓ ಶ್ರೀನಿವಾಸ್ ತಿಳಿಸಿದರು. ಕೆಂಪೇಗೌಡರ 514 ನೇ ಜಯಂತಿ ಕಾರ್ಯಕ್ರಮವನ್ನು ತಾಲೂಕು ಆಡಳಿತ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡಿತು ಕೆಂಪೇಗೌಡರ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು
ಮುಂದುವರಿಸಿ ಮಾತನಾಡಿದ ಈ ಓ ಶ್ರೀನಿವಾಸ್ ಕೆಂಪೇಗೌಡರು ಆಗಿನ ಕಾಲದಲ್ಲೇ ಎಲ್ಲಾ ವರ್ಗದ ಜನರಿಗೆ ಅವರವರು ಮಾಡುವ ಕಸುಬುಗಳಿಗೆ ತಕ್ಕಂತೆ ಬಳೆಪೇಟೆ ಕಾಟನ್ ಪೇಟೆ, ಚಿಕ್ಕಪೇಟೆ ದೊಡ್ಡಪೇಟೆ ಅಕ್ಕಿಪೇಟೆ, ಮುಸ್ಲಿಮರಿಗೆ ಸುಲ್ತಾನ್ ಪೇಟೆ ಈ ರೀತಿ ಎಲ್ಲಾ ಸಮುದಾಯದವರೆಗೂ ಸುಮಾರು 50ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಿಸಿ ಕೊಟ್ಟರು ಈಗಿನವರು ಕೆಂಪೇಗೌಡರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜನರ ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

RELATED ARTICLES
- Advertisment -
Google search engine

Most Popular