ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಬಹುತೇಕವಾಗಿ ಶಾಂತಿಯುತವಾಗಿ ನಡೆಯಿತು.
ಬೆಳಿಗ್ಗೆ 8ಯಿಂದ ಸಂಜೆ 4 ತನಕ ನಡೆದ ಚುನಾವಣೆಯಲ್ಲಿ 191 ಮತಗಳಿಗೆ 167 ಮತಗಳು ಚಲಾವಣೆಯಾದವು ಇದರಲ್ಲಿ127ಪುರುಷರು 40 ಮಂದಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದರು ಅಭ್ಯರ್ಥಿಯಾದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಕೆ.ವಿವೇಕಾನಂದ ಅವರ ಪರವಾಗಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಮೆಡಿಕಲ್ ರಾಜಣ್ಣ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಜಿಪಂ ಮಾಜಿ ಸದಸ್ಯರಾದ ಹೆಚ್ ಎನ್ ವಿಜಯ್ ಕುಮಾರ್ ಚಂದ್ರಶೇಖರ್ ಜೆಪಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾ ಅಧ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ಸಾಲಿಗ್ರಾಮ ತಾಲೂಕು ಬಿಜೆಪಿ ಅಧ್ಯಕ್ಷರಾದ ಸಾರಾ ತಿಲಕ್ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ, ಹೊಸೂರು ಅನಿಲ್ ಕುಮಾರ್ ಹೊಸಕೋಟೆ ಪ್ರಸನ್ನಕುಮಾರ್ ಚನ್ನಕೇಶವ ಜೆಡಿಎಸ್ ಮುಖಂಡರಾದ ಮಿರ್ಲೆ ರಾಧಾಕೃಷ್ಣ ಲಾಲೂ ಸಾಹೇಬ್ ಎಸ್ ಆರ್ ಪ್ರಕಾಶ್, ಗಂಗಾಧರ್ ಪ್ರಭಣ್ಣ ಮತ್ತಿತ್ತರು ಕೊನೆ ಕ್ಷಣದ ವರೆಗೂ ಮತಯಾಚನೆ ಮಾಡಿದರು.

ಇನ್ನು ಕಾಂಗ್ರೆಸ್ ಪಕ್ಷದ ಪರ ಅಭ್ಯರ್ಥಿ ಮರಿ ತಿಬ್ಬೇಗೌಡರ ಪರವಾಗಿ ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಶಂಕರ್. ಕಾಂಗ್ರೆಸ್ ಮುಖಂಡರಾದ ಸಂದೇಶ್ ಬಲರಾಮ್ ಗುಣಪಾಲ್ ಜೈನ್. ಗಿರೀಶ್ ಅರುಣ್ ರಾಜ್ ,ಪುರಿ ಗೋವಿಂದ್ ರಾಜ್. ಕಂಠಿ ಕುಮಾರ್. ಅರುಣ್. ಮೋಹನ್ ಅಂಕನಹಳ್ಳಿ . ಅಶ್ವಥ್ ನಾರಾಯಣ್.ಅಭಿ. ಮಹೇಂದ್ರ. ನಟರಾಜ್.ತಜು. ಮಿರ್ಲೆ ದೀಪು .ರಂಗಸ್ವಾಮಿ. ಹೊನ್ನೇನಹಳ್ಳಿ. ಮಿರ್ಲೆ ಚಂದ್ರಹಾಸ್ ಮಿರ್ಲೆ ಸಣ್ಣ ರಾಮಣ್ಣ. ಕರ್ಪೂರವಳ್ಳಿ ಲೋಕೇಶ್ ಮತ್ತಿತರರು ಮತಯಾಚನೆ ಮಾಡಿದರು