ಮಂಡ್ಯ: ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗೆಲುವು ಹಿನ್ನಲೆ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಂಡ್ಯದಲ್ಲಿ ಗ್ಯಾರಂಟಿ ಯೋಜನೆ ಫ್ರೀ ಬಸ್ ವಿರುದ್ಧ ಆಕ್ರೋಶ ಹೊರಹಾಕಿರುವ ಕಾರ್ಯಕರ್ತರು, ಮಂಡ್ಯದ ವಿವಿ ಮುಂಭಾಗ ರಸ್ತೆಯಲ್ಲಿ KSRTCಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ನಾಳೆಯಿಂದ ಬಸ್ ಫ್ರೀ ಇಲ್ಲ ಎಂದು ಘೋಷಣೆ ಕೂಗಿದ್ದಾರೆ.
ಗ್ಯಾರಂಟಿ ವಿರುದ್ದ ಅಪಹಾಸ್ಯ ಮಾಡಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಘೋಷಣೆ ಕೂಗಿದ್ದಾರೆ.