ಮಂಡ್ಯ: ಪ್ರಧಾನಿಯಾಗಿ ಮೋದಿ 3 ನೇ ಬಾರಿಗೆ ಪದಗ್ರಹಣ ಹಿನ್ನಲೆ ಮಂಡ್ಯ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಮುಖಂಡ ಅರವಿಂದ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಾಚರಣೆ ಮಾಡಲಾಗಿದೆ.
ಶ್ರೀರಂಗಪಟ್ಟಣದಲ್ಲಿ ಪಂಜು ಹಿಡಿದು ಮೋದಿ ಹೆಚ್ ಡಿಕೆಗೆ ಜೈಕಾರ ಕೂಗಲಾಗಿದೆ. ಬಸರಾಳು ಗ್ರಾಮದಲ್ಲಿ ಎಇಡಿ ಪರದೆ ಅಳವಡಿಸಿ ಪ್ರಧಾನಿ ಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಗಿದೆ.
ಮಳವಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದ್ದಾರೆ.