ಕರ್ನಾಟಕದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿ ಮನ್ ಮುಲ್ ದಾಖಲೆ ಬರೆದಿದೆ,ನಿನ್ನೆ ಮನ್ ಮುಲ್ ಹನ್ನೊಂದು ಲಕ್ಷದ ಹನ್ನೆರಡು ಸಾವಿರ ಲೀಟರ್ ಹಾಲು ಸಂಗ್ರಹ ಮಾಡಿ ರಾಜ್ಯದಲ್ಲೆ ಅತಿಹೆಚ್ಚು ಹಾಲು ಸಂಗ್ರಹ ಮಾಡಿದ ದಾಖಲೆ ಬರೆ ದಿದೆ.
ಇಂತಹ ಸಾಧನೆ ಹಾಲು ಉತ್ಪಾದಕರ ಶ್ರಮದ ಫಲವಾಗಿದೆ ಎಂದು ಮನ್ ಮುಲ್ ವ್ಯವಸ್ಥಾಪಕ ನಿರ್ದೆಶಕ ಡಾ.ಪಿ.ಆರ್ ಮಂಜೇಶ್ ತಿಳಿಸಿದ್ದಾರೆ.