ಮಂಗಳೂರು(ದಕ್ಷಿಣ ಕನ್ನಡ): ಕಳೆದ ವಾರ ವಿಪರೀತ ಮಳೆಯಿಂದ ಮಂಗಳೂರು ನಗರದ ಪಾಂಡೇಶ್ವರ ರೊಜಾರಿಯೋ ಶಾಲೆ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ರಿಕ್ಷಾ ಚಾಲಕ ರಾಜು ರವರು ಧರ್ಮ ಪತ್ನಿಯವರಿಗೆ ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್ ರವರೊಂದಿಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರು ಇಂದು ಮಂಗಳೂರಿನ ಕದ್ರಿಯಲ್ಲಿ ಮೆಸ್ಕಾಂ ನ ವತಿಯಿಂದ 5 ಲಕ್ಷ ರೂಪಾಯಿಯ ಚೆಕನ್ನು ವಿತರಿಸಿದರು.
ಇದೇ ವೇಳೆ ಮಂಗಳೂರಿನ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.