Sunday, April 20, 2025
Google search engine

Homeಅಪರಾಧಡೆಂಗಿ ಜ್ವರ: ಆರೋಗ್ಯಾಧಿಕಾರಿ ಸಾವು

ಡೆಂಗಿ ಜ್ವರ: ಆರೋಗ್ಯಾಧಿಕಾರಿ ಸಾವು

ಹುಣಸೂರು : ಡೆಂಗಿ ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಗುರುಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ (೨೮) ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಚಾಮರಾಜನಗರ ಜಿಲ್ಲೆಯ ನಂಜನಗೂಡು ತಾಲ್ಲೂಕಿನವರಾದ ಅವರು, ಮೈಸೂರಿನಲ್ಲಿ ನರ್ಸ್ ಜ್ಯೋತಿ ಅವರೊಂದಿಗೆ ೮ ತಿಂಗಳ ಹಿಂದೆ ವಿವಾಹವಾಗಿದ್ದರು. ಮೈಸೂರಿನಲ್ಲೇ ವಾಸವಿದ್ದರು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular